Privacy Policy

ನಾವು ಸೇವೆಗಳನ್ನು ಒದಗಿಸುವ ಮೂಲಕ ಸದಸ್ಯರು ಅಥವಾ ಸಂಭಾವ್ಯ ಸದಸ್ಯರಿಂದ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಗೆ ಬಗ್ಗೆ ಈ ಟಿಪ್ಪಣಿ. ನೀವು ಸದಸ್ಯರಾಗಿಲ್ಲದಿದ್ದರೆ, ಈ ನೀತಿ ನಿಮಗೆ ಅನ್ವಯವಾಗುವುದಿಲ್ಲ.

ಈ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳುವಾಗ ನೀವು ನೀಡುವ ಮಾಹಿತಿ: 

ಹೆಸರು, ಮಿಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ.

ನಾವೇ ತೆಗೆದುಕೊಳ್ಳುವ ಮಾಹಿತಿ:

– ನೀವು ಯಾವ ಐಪಿ ವಿಳಾಸದಿಂದ ವೆಬ್ಸೈಟ್ ಗೆ ಬಂದಿದ್ದೀರಿ
– ನೀವು ಯಾವ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುತ್ತಿದ್ದೀರಿ
– ನೀವು ಯಾವ ಬ್ರೌಸರ್ ಬಳಸುತ್ತಿದ್ದೀರಿ
– ನೀವು ಯಾವ ಊರಿಂದ ನಮ್ಮ ವೆಬ್ಸೈಟ್ ಬಳಸುತ್ತಿದ್ದೀರಿ

ನಮ್ಮ ವೆಬ್ಸೈಟ್ ಅನ್ನು ಯಾರು ಯಾರು ಬಳಸುತ್ತಿದ್ದಾರೆ, ಹೇಗೆ ಬಳಸುತ್ತಿದ್ದಾರೆ ಮತ್ತು ಅವರಿಗೆ ಇನ್ನಷ್ಟು ಉತ್ತಮವಾದ ವೆಬ್ಸೈಟ್ ಅನ್ನು ಹೇಗೆ ಕೊಡಬಹುದು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾತ್ರ ಈ ಮಾಹಿತಿ ಕಲೆ ಹಾಕುತ್ತೇವೆ.